Surprise Me!

ಈ ಕಾರೊಳಗಿದ್ದರೆ ಹೋಮ್‌ ಥಿಯೇಟರೇ ಬೇಡ ಗುರು | Tata Harrier EV Interior Experience Walkaround

2025-08-04 32 Dailymotion

ವಾಹನ ಪ್ರಿಯರು ಕುತೂಹಲದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಟಾಟಾ ಹ್ಯಾರಿಯರ್ ಇವಿ (Tata Harrier EV) ಮಂಗಳವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಇದು ಹೆಚ್ಚು ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದ್ದು, ಐಷಾರಾಮಿ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಜೊತೆಗೆ ಗರಿಷ್ಠ ದೂರದ ಕ್ರಮಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಬನ್ನಿ, ನೂತನ ಎಲೆಕ್ಟ್ರಿಕ್ ಎಸ್‌ಯುವಿಯ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ. <br />#drivespark #drivesparkkannada #tata #tatamotors #tataharrierev #harrierev #kannada #carreview #evcar<br /><br />~PR.158~ED.158~CA.158~

Buy Now on CodeCanyon